ಗಣೇಶ್ ಬೆಳ್ಳಿ ಅವರ 25 ವರ್ಷಗಳ ಪತ್ರಿಕೋದ್ಯಮ ಏಳು ಬೀಳಿನ,-ಬೆಳ್ಳಿ ಬೆಳಕು.
1998ರಿಂದ ಪತ್ರಿಕೋದ್ಯಮದಲ್ಲಿ ನಿರಂತರವಾಗಿ ಉಳಿದುಕೊಳ್ಳುವುದು ಸಾಹಸವಾಗಿದೆ. ಪತ್ರಿಕೋದ್ಯಮ ಎಂದರೆ ಎರಡು ರೀತಿ ಇದೆ. ಉಳ್ಳವರ ಬಾಲ ಹಿಡಿದುಕೊಂಡು ಬದುಕುವ ಜನರ ನಡುವೆ ಪತ್ರಿಕೋದ್ಯಮ ಅತ್ಯಂತ ಅಪಾಯಕಾರಿ. ಅನೇಕ ಅಪಾಯಗಳನ್ನು ಎದುರಿಸುತ್ತಲೇ ಹೋರಾಟ ಮಾಡುತ್ತ ಬಂದ ಗಣೇಶ್ ಬೆಳ್ಳಿ 2002ರಲ್ಲಿ ಸಾಮಾಜಿಕ ಹೋರಾಟವನ್ನು ಕಟ್ಟಿದರು. ಸಾಮಾಜಿಕ ಹೋರಾಟಗಳು ಪತ್ರಿಕೋದ್ಯಮದ ಜೊತೆ ಜೊತೆಗೆ ಬಂದ ಗಣೇಶ್ ಯವರದ್ದು ವಿಶಿಷ್ಟ ಮನಸ್ಥಿತಿ
ವಸ್ತುನಿಷ್ಠ ವರದಿಗಳನ್ನು ಯಾವುದೇ ಮುಲಾಜಿಲ್ಲದೆ ಜಾಣತನದಲ್ಲಿ ಹೇಳುತ್ತಾ ಬಂದರೂ ತಿದ್ದಿಕೊಳ್ಳಲಾಗದ, ಅರ್ಥ ಮಾಡಿಕೊಳ್ಳಲಾಗದ, ಕೆಲವರು ಗಲಾಟೆ ಮಾಡಿದ್ದು ಹೊಡೆದಾಡಿದ ಘಟನೆಗಳು ಇದೆ. ನಡುವೆ ಸೋಲು ಗೆಲುವುಗಳನ್ನು ಸಮ ಚಿತ್ತದಿಂದ ಕಾಣುತ್ತಾ ಸಂಕಷ್ಟದಲ್ಲೂ ಎದೆಗುಂದದೆ ತನ್ನ ಚಿಂತನೆಗಳನ್ನು ಸಮಾಜಮುಖಿಯಾಗಿ ಹೊರಹೊಮ್ಮಿಸಿದ ಗಣೇಶ್ ಬಿ ಎಲ್ಲಿಯೂ ಪ್ರಚಾರವನ್ನು ಬಯಸಲಿಲ್ಲ.
Tags
ಶಿವಮೊಗ್ಗ
.jpeg)