ಅರಣ್ಯ ಇಲಾಖೆಯ ಸಂಕಟ ಮಂತ್ರಿಗಳ ತಿಕ್ಕಲುತನ

ಒಂದು ಇಲಾಖೆಯ ಮಂತ್ರಿಅರಣ್ಯ ಇಲಾಖೆಯ ಸಂಕಟ ಮತ್ತು ಅರಣ್ಯ ಮಂತ್ರಿಗಳ ತಿಕ್ಕಲುತನ. 

ಒಂದು ಇಲಾಖೆಯ ಮಂತ್ರಿ ಆಗಲು ಇ ಇಲಾಖೆಯ ಬಗ್ಗೆ ಅಧ್ಯಯನ ಇರಬೇಕು. ಆದರೆ ಭಾರತದಲ್ಲಿ ಯಾವ ರಾಜಕಾರಣಿಗೂ ಯಾವುದೇ ಅನುಭವಿಸದಿದ್ದರೂ ಜನ ಮತ ಹಾಕಿ ಗೆಲ್ಲಿಸುತ್ತಾರೆ. ಜನರು ಜಾತಿ ಹಣ ನೋಡುತ್ತಾರೆ ವಿನ ಅವನ ಅನುಭವವನ್ನು ನೋಡಿ ಸಾಮಾಜಿಕ ಕಾಳಜಿಯನ್ನು ಗುರುತಿಸಿ ಮತ ಹಾಕುವುದಿಲ್ಲ ಇದರ ಪರಿಣಾಮವಾಗಿ ಎಸ್ ಎಸ್ ಎಲ್ ಸಿ ಪೈಲ್, ಪಿಯುಸಿ ಫೈಲ್  , 4ನೇ ಕ್ಲಾಸ್ ಪಾಸಾದವರು ಮಂತ್ರಿಗಳಾಗುತ್ತಾರೆ. ಇದು ನಮ್ಮ ದುರಂತ ಇದರ ಪರಿಣಾಮವಾಗಿ ಕೆಲವು ಮಂತ್ರಿಗಳಿಗೆ ಕನ್ನಡ ಬರುವು

ದಿಲ್ಲ. ಹೆಚ್ಚಿನ ಶಾಸಕರುಗಳಿಗೆ ಇಂಗ್ಲಿಷ್ ಬರುವುದಿಲ್ಲ. ಸರ್ಕಾರಿ ಅಧಿಕಾರಿಗಳು ಬಾಯಲ್ಲಿ ಹೇಳುವುದನ್ನೇ ವೇದವಾಕ್ಯ ಎಂದುಕೊಳ್ಳುತ್ತಾರೆ ಹೀಗಾಗಿ ಕಾನೂನು ತಿಳಿದುಕೊಳ್ಳದ ಮೂರ್ಖರು ಮಂತ್ರಿಗಳಾಗುತ್ತಾರೆ. ಈಗಿನ ಅರಣ್ಯ ಮಂತ್ರಿ

ಈಶ್ವರ್ ಖಂಡ್ರೆ ಯ ಒಂದೊಂದು ಮಾತುಗಳು ತಿಕ್ಕಲು ತನವನ್ನು ತೋರಿಸುತ್ತದೆ. ಜಾನುವಾರುಗಳನ್ನು ಕಾಡಿಗೆ ಬಿಡಬಾರದು ಎನ್ನುವ ವಿಷಯದಿಂದ ಹಿಡಿದು ಈ ಹಿಂದೆಯೂ ಸಮೇತ ಅನೇಕ ವಿವಾದಾತ್ಮಕ ಹೇಳಿಕೆಗಳನ್ನು ಕೊಡುತ್ತಾ ಬಂದಿದ್ದಾರೆ. ರೈತರ ಜಾನುವಾರುಗಳನ್ನು ಕಾಡಿಗೆ ಬಿಡಬಾರದು ಎಂದರೆ ವನ್ಯಜೀವಿಗಳು ನಾಡಿಗೆ ಬರಬಾರದು 

ಎಂದು ರೈತರು ಹೇಳಬಹುದು. ಆಗ ಪರಿಸ್ಥಿತಿ ಏನಾಗುತ್ತದೆ. ಕನಿಷ್ಠ ಜ್ಞಾನವಿಲ್ಲದೆ ಮಾತನಾಡುವ ಈ ಮಂತ್ರಿಗಳನ್ನು ನೋಡಿದರೆ ನಾಚಿಕೆಯಾಗುತ್ತದೆ. 

ಇತ್ತೀಚಿಗೆ ಅರಣ್ಯ ಇಲಾಖೆಯ ಸಾಗರ ವನ್ಯಜೀವಿ ವಿಭಾಗದಲ್ಲಿ ಒಬ್ಬ ರೈತನಿಗೆ ಹೊಡೆದು ಮೂಳೆಮುರಿದಿದ್ದಾರೆಂದು ಸುದ್ದಿ ಆಯಿತು. ಅದಕ್ಕೆ ವನ್ಯಜೀವಿ ವಿಭಾಗದವರು ಆತ ಬಂದೂಕು ಹಿಡಿದು ಕಾಡುಪ್ರಾಣಿಗಳ ಬೇಟೆಯಾಡಲು ಬಂದವನು ಎಂದು ಕೇಸು ದಾಖಲು ಮಾಡಲಾಯಿತು. ಇಲ್ಲಿ ಅರಣ್ಯ ಇಲಾಖೆ ಮತ್ತು ಜನರ ನಡುವೆ ಸಂಘರ್ಷವಾಗುತ್ತಿದೆ. 

ಶಿವಮೊಗ್ಗ ವನ್ಯಜೀವಿ ವಿಭಾಗದಲ್ಲಿ ಒಂದಷ್ಟು ಮರ ಕಳ್ಳತನದ ಕೇಸು ದಾಖಲಾಯಿತು. ಈ ಬಗ್ಗೆ ವಿಚಾರಿಸಿದಾಗ ಅರಣ್ಯ ಇಲಾಖೆಯ ಅಧಿಕಾರಿಗಳ ಅವಸ್ಥೆ ಅನಾವರಣವಾಯಿತು. ಸರಿಸುಮಾರು ಹತ್ತರಿಂದ ಹನ್ನೆರಡು ಸಾವಿರ ಹೆಕ್ಟರ್ ಅರಣ್ಯ ಪ್ರದೇಶ ಒಂದು ವಲಯದಲ್ಲಿ 

ಇರುತ್ತದೆ. ಆ ವಲಯದಲ್ಲಿ ಇರುವ ಅಧಿಕಾರಿಗಳ ಸಂಖ್ಯೆ ಕೇವಲ 20 ರಿಂದ 30 ಈ 30 ಅಧಿಕಾರಿಗಳು 10-12,000 ಹೆಕ್ಟರ್ ಪ್ರದೇಶವನ್ನು ಕಾವಲು ಕಾಯಬೇಕು. ಅರಣ್ಯ ಪ್ರದೇಶಗಳಿಗೆ ಸಂಪೂರ್ಣ ಬೇಲಿ ಮಾಡಲು ಸಾಧ್ಯವಿಲ್ಲ ಹೀಗಿರುವಾಗ ಕಳ್ಳತನ ಆಗೋದು ಸರ್ವೇಸಾಮಾನ್ಯ ಆಗ ಅಧಿಕಾರಿಗಳ ತಲೆದಂಡ ವಾಗುತ್ತದೆ. ರೈತರ 10 ಎಕರೆ ಪ್ರದೇಶದೊಳಗೆ ಕಳ್ಳತನವಾಗದಂತೆ ಕಾಪಾಡಿಕೊಳ್ಳಲು ಆಗುತ್ತಿಲ್ಲ .ಹೀಗಿರುವಾಗ 

ಸಾವಿರಾರು ಹೆಕ್ಟರ್ ಅರಣ್ಯವನ್ನು 20 30 ಜನ ಸಿಬ್ಬಂದಿಗಳು ಹೇಗೆ ರಕ್ಷಣೆ ಮಾಡಬಹುದು 

ಇದು ಅರಣ್ಯ ಇಲಾಖೆಯ ಅವ್ಯವಸ್ಥೆಯ ಮುಖಗಳು. ಇವುಗಳನ್ನು ಸರಿಪಡಿಸಬೇಕಾದ ಈಶ್ವರ್ ಖಂಡ್ರೆ ಬಿಡದೆ ಇದ್ದ ಮಾತುಗಳು ನಾಡುತ್ತಾ, ಕಾಲಹರಣ ಮಾಡುತ್ತಿದ್ದಾರೆ. ಒಂದು ಕಡೆ ರೈತರನ್ನು ಒಕ್ಕಲೆ 

ಬ್ಬಿಸುತ್ತೇನೆ ಎನ್ನುವುದು, ಇನ್ನೊಂದು ಕಡೆ ವನ್ಯಜೀವಿಗಳು ಒಲವು, ಇನ್ನೊಂದು ಕಡೆ ಪರಿಸರವಾದದ ನೆರಳು ಎಲ್ಲಾ ಸೇರಿ ಈಶ್ವರ್ ಖಂಡ್ರೆ ತಾನೇನು ಮಾತಾಡುತ್ತಿದ್ದೇನೆ ನಾನು ಏನು ಮಾಡಬೇಕಾಗಿದೆ ಅನ್ನೋದನ್ನು ಮರೆತಂತೆ ಮಂತ್ರಿ ಗಿರಿಯನ್ನು ಅನುಭವಿಸುತ್ತಿದ್ದಾರೆ.

ಅರಣ್ಯ ಇಲಾಖೆ ಕಾನೂನುಗಳನ್ನು ಮಾಡುವಾಗ ಮಂತ್ರಿಗಳಿಗೆ ಬರೆದುದ್ದನ್ನು ಓದುವುದಕ್ಕೆ ಸಮಯವಿರುವುದಿಲ್ಲ. ಇಂಗ್ಲಿಷ್ ಭಾಷೆಯಲ್ಲಿ ಇದ್ದರಂತೂ ಗೊತ್ತೇ ಆಗುವುದಿಲ್ಲ. ಅಧಿಕಾರಿಗಳು ಕಾನೂನುಗಳನ್ನು ಜನ ವಿರೋಧಿಯಾಗಿ ಮಾಡಿದಾಗ ಅದನ್ನು ತಿಳಿದುಕೊಳ್ಳದೆ ಸಹಿಹಾಕುವ ಮಂತ್ರಿಗಳನ್ನು ಆರಿಸುವ ಜನರು ತಮ್ಮದನ್ನೇ ತೆಗೆದುಕೊಂಡು ತಮ್ಮ ತಲೆಗೆ ಹೊಡೆದುಕೊಳ್ಳಬೇಕಾಗಿದೆ. ಜನ ಪ್ರಜ್ಞಾವಂತರಾದರೆ ಇಂಥ ಸಮಸ್ಯೆಗಳು ಬರುತ್ತಿರಲಿಲ್ಲ. ಆದರೆ ಈ ದೇಶದಲ್ಲಿ ಬುದ್ದಿವಂತರನ್ನು ವಿದ್ಯಾವಂತರನ್ನು ಜನ ಚುನಾವಣೆಯಲ್ಲಿ ಗೆಲ್ಲಿಸುವುದೇ ಇಲ್ಲ. ಜನರಿಗೆ ಮೋಸ ಮಾಡುವವರು ,

ಸುಳ್ಳು ಹೇಳುವವರು, ಮೊಸಳೆ ಕಣ್ಣೀರು ಸುರಿಸುವವರನ್ನು ಗೆಲ್ಲಿಸುತ್ತಾರೆ. ಇದರ ಪರಿಣಾಮ ಈಗ ಒಂದು ಕಡೆ ಕಾಡುಪ್ರಾಣಿಗಳ ಹಾವಳಿ ಇನ್ನೊಂದು ಕಡೆ ಒತ್ತುವರಿ ತೆರವು ನಡೆಯುತ್ತಿದೆ. 

ಆಹಾರ ಸರಪಳಿಯ ತುತ್ತ ತುದಿಯಲ್ಲಿ ಇರುವ ಆನೆಗಳು ಮತ್ತು ಹುಲಿಗಳು ದೀರ್ಘಕಾಲ ಬದುಕುತ್ತವೆ .ಏಕೆಂದರೆ ಅವುಗಳನ್ನು ತಿನ್ನುವ ಪ್ರಾಣಿಗಳು ಕಾಡಿನಲ್ಲಿ ಇರುವುದಿಲ್ಲ. ಪರಿಣಾಮವಾಗಿ ಆನೆ ಹುಲಿಗಳ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತದೆ. ಅವುಗಳ ಸಂಖ್ಯೆ ಹೆಚ್ಚಾದರೆ ಕಾಡಿನಲ್ಲಿ ಆಹಾರದ ಕೊರತೆ ಉಂಟಾದರೆ ನಾಡಿನ ಕಡೆ ಬರುತ್ತವೆ. ಈ ತಿಳುವಳಿಕೆಯನ್ನು ಮಂತ್ರಿಗಳು ತಿಳಿದುಕೊಳ್ಳಬೇಕು. ಇದನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿದುಕೊಳ್ಳಬೇಕು. ಒಂದು ಕಡೆ ಹುಲಿ ರಕ್ಷಣೆ ಇನ್ನೊಂದು ಕಡೆ ಆನೆ ರಕ್ಷಣೆ ಈ ರೀತಿ ಪ್ರತಿ ಪ್ರಾಣಿಗಳನ್ನು ರಕ್ಷಣೆ ಮಾಡುತ್ತೇನೆ ಅನ್ನೋ ಗಳುದು ನಮ್ಮ ಹುಚ್ಚುತನಗಳು. ಆಹಾರ ಸರಪಳಿಯ ವ್ಯತ್ಯಾಸಗಳನ್ನು ನಾವೇ ಉಂಟು ಮಾಡುತ್ತಿದ್ದೇವೆ. ನವಿಲುಗಳು ಹೆಚ್ಚಾಗುತ್ತಿದ್ದಂತೆ ಹಾವುಗಳು ಕಡಿಮೆಯಾಗುತ್ತದೆ ನರಿಗಳು ಕಡಿಮೆಯಾದರೆ ಮಂಗಗಳು ಹೆಚ್ಚಾಗುತ್ತದೆ. ಹೀಗೆ ಸಸ್ಯಾಹಾರಿ ಪ್ರಾಣಿಗಳಲ್ಲಿ ಮಾಂಸಹಾರಿ ಪ್ರಾಣಿಗಳಲ್ಲಿ ಕೀಟಗಳಲ್ಲಿ ನೈಸರ್ಗಿಕವಾದ ಆಹಾರ ಸರಪಳಿ ಇದೆ .ಈ ಆಹಾರ ಸರಪಳಿಯನ್ನು ನಾವುಗಳು ಅರ್ಥ ಮಾಡಿಕೊಳ್ಳಬೇಕು. ಇದನ್ನು ಅರ್ಥ ಮಾಡಿಕೊಳ್ಳದೆ ಮಾತನಾಡಿದರೆ ಏನು ಉಪಯೋಗ ಇಲ್ಲ. ಆಗಲು ಇ ಇಲಾಖೆಯ ಬಗ್ಗೆ ಅಧ್ಯಯನ ಇರಬೇಕು. ಆದರೆ ಭಾರತದಲ್ಲಿ ಯಾವ ರಾಜಕಾರಣಿಗೂ ಯಾವುದೇ ಅನುಭವಿಸದಿದ್ದರೂ ಜನ ಮತ ಹಾಕಿ ಗೆಲ್ಲಿಸುತ್ತಾರೆ. ಜನರು ಜಾತಿ ಹಣ ನೋಡುತ್ತಾರೆ ವಿನ ಅವನ ಅನುಭವವನ್ನು ನೋಡಿ ಸಾಮಾಜಿಕ ಕಾಳಜಿಯನ್ನು ಗುರುತಿಸಿ ಮತ ಹಾಕುವುದಿಲ್ಲ ಇದರ ಪರಿಣಾಮವಾಗಿ ಎಸ್ ಎಸ್ ಎಲ್ ಸಿ ಪೈಲ್, ಪಿಯುಸಿ ಫೈಲ್  , 4ನೇ ಕ್ಲಾಸ್ ಪಾಸಾದವರು ಮಂತ್ರಿಗಳಾಗುತ್ತಾರೆ. ಇದು ನಮ್ಮ ದುರಂತ ಇದರ ಪರಿಣಾಮವಾಗಿ ಕೆಲವು ಮಂತ್ರಿಗಳಿಗೆ ಕನ್ನಡ ಬರುವು

ದಿಲ್ಲ. ಹೆಚ್ಚಿನ ಶಾಸಕರುಗಳಿಗೆ ಇಂಗ್ಲಿಷ್ ಬರುವುದಿಲ್ಲ. ಸರ್ಕಾರಿ ಅಧಿಕಾರಿಗಳು ಬಾಯಲ್ಲಿ ಹೇಳುವುದನ್ನೇ ವೇದವಾಕ್ಯ ಎಂದುಕೊಳ್ಳುತ್ತಾರೆ ಹೀಗಾಗಿ ಕಾನೂನು ತಿಳಿದುಕೊಳ್ಳದ ಮೂರ್ಖರು ಮಂತ್ರಿಗಳಾಗುತ್ತಾರೆ. ಈಗಿನ ಅರಣ್ಯ ಮಂತ್ರಿ

ಈಶ್ವರ್ ಖಂಡ್ರೆ ಯ ಒಂದೊಂದು ಮಾತುಗಳು ತಿಕ್ಕಲು ತನವನ್ನು ತೋರಿಸುತ್ತದೆ. ಜಾನುವಾರುಗಳನ್ನು ಕಾಡಿಗೆ ಬಿಡಬಾರದು ಎನ್ನುವ ವಿಷಯದಿಂದ ಹಿಡಿದು ಈ ಹಿಂದೆಯೂ ಸಮೇತ ಅನೇಕ ವಿವಾದಾತ್ಮಕ ಹೇಳಿಕೆಗಳನ್ನು ಕೊಡುತ್ತಾ ಬಂದಿದ್ದಾರೆ. ರೈತರ ಜಾನುವಾರುಗಳನ್ನು ಕಾಡಿಗೆ ಬಿಡಬಾರದು ಎಂದರೆ ವನ್ಯಜೀವಿಗಳು ನಾಡಿಗೆ ಬರಬಾರದು 

ಎಂದು ರೈತರು ಹೇಳಬಹುದು. ಆಗ ಪರಿಸ್ಥಿತಿ ಏನಾಗುತ್ತದೆ. ಕನಿಷ್ಠ ಜ್ಞಾನವಿಲ್ಲದೆ ಮಾತನಾಡುವ ಈ ಮಂತ್ರಿಗಳನ್ನು ನೋಡಿದರೆ ನಾಚಿಕೆಯಾಗುತ್ತದೆ. 

ಇತ್ತೀಚಿಗೆ ಅರಣ್ಯ ಇಲಾಖೆಯ ಸಾಗರ ವನ್ಯಜೀವಿ ವಿಭಾಗದಲ್ಲಿ ಒಬ್ಬ ರೈತನಿಗೆ ಹೊಡೆದು ಮೂಳೆಮುರಿದಿದ್ದಾರೆಂದು ಸುದ್ದಿ ಆಯಿತು. ಅದಕ್ಕೆ ವನ್ಯಜೀವಿ ವಿಭಾಗದವರು ಆತ ಬಂದೂಕು ಹಿಡಿದು ಕಾಡುಪ್ರಾಣಿಗಳ ಬೇಟೆಯಾಡಲು ಬಂದವನು ಎಂದು ಕೇಸು ದಾಖಲು ಮಾಡಲಾಯಿತು. ಇಲ್ಲಿ ಅರಣ್ಯ ಇಲಾಖೆ ಮತ್ತು ಜನರ ನಡುವೆ ಸಂಘರ್ಷವಾಗುತ್ತಿದೆ. 

ಶಿವಮೊಗ್ಗ ವನ್ಯಜೀವಿ ವಿಭಾಗದಲ್ಲಿ ಒಂದಷ್ಟು ಮರ ಕಳ್ಳತನದ ಕೇಸು ದಾಖಲಾಯಿತು. ಈ ಬಗ್ಗೆ ವಿಚಾರಿಸಿದಾಗ ಅರಣ್ಯ ಇಲಾಖೆಯ ಅಧಿಕಾರಿಗಳ ಅವಸ್ಥೆ ಅನಾವರಣವಾಯಿತು. ಸರಿಸುಮಾರು ಹತ್ತರಿಂದ ಹನ್ನೆರಡು ಸಾವಿರ ಹೆಕ್ಟರ್ ಅರಣ್ಯ ಪ್ರದೇಶ ಒಂದು ವಲಯದಲ್ಲಿ 

ಇರುತ್ತದೆ. ಆ ವಲಯದಲ್ಲಿ ಇರುವ ಅಧಿಕಾರಿಗಳ ಸಂಖ್ಯೆ ಕೇವಲ 20 ರಿಂದ 30 ಈ 30 ಅಧಿಕಾರಿಗಳು 10-12,000 ಹೆಕ್ಟರ್ ಪ್ರದೇಶವನ್ನು ಕಾವಲು ಕಾಯಬೇಕು. ಅರಣ್ಯ ಪ್ರದೇಶಗಳಿಗೆ ಸಂಪೂರ್ಣ ಬೇಲಿ ಮಾಡಲು ಸಾಧ್ಯವಿಲ್ಲ ಹೀಗಿರುವಾಗ ಕಳ್ಳತನ ಆಗೋದು ಸರ್ವೇಸಾಮಾನ್ಯ ಆಗ ಅಧಿಕಾರಿಗಳ ತಲೆದಂಡ ವಾಗುತ್ತದೆ. ರೈತರ 10 ಎಕರೆ ಪ್ರದೇಶದೊಳಗೆ ಕಳ್ಳತನವಾಗದಂತೆ ಕಾಪಾಡಿಕೊಳ್ಳಲು ಆಗುತ್ತಿಲ್ಲ .ಹೀಗಿರುವಾಗ 

ಸಾವಿರಾರು ಹೆಕ್ಟರ್ ಅರಣ್ಯವನ್ನು 20 30 ಜನ ಸಿಬ್ಬಂದಿಗಳು ಹೇಗೆ ರಕ್ಷಣೆ ಮಾಡಬಹುದು 

ಇದು ಅರಣ್ಯ ಇಲಾಖೆಯ ಅವ್ಯವಸ್ಥೆಯ ಮುಖಗಳು. ಇವುಗಳನ್ನು ಸರಿಪಡಿಸಬೇಕಾದ ಈಶ್ವರ್ ಖಂಡ್ರೆ ಬಿಡದೆ ಇದ್ದ ಮಾತುಗಳು ನಾಡುತ್ತಾ, ಕಾಲಹರಣ ಮಾಡುತ್ತಿದ್ದಾರೆ. ಒಂದು ಕಡೆ ರೈತರನ್ನು ಒಕ್ಕಲೆ 

ಬ್ಬಿಸುತ್ತೇನೆ ಎನ್ನುವುದು, ಇನ್ನೊಂದು ಕಡೆ ವನ್ಯಜೀವಿಗಳು ಒಲವು, ಇನ್ನೊಂದು ಕಡೆ ಪರಿಸರವಾದದ ನೆರಳು ಎಲ್ಲಾ ಸೇರಿ ಈಶ್ವರ್ ಖಂಡ್ರೆ ತಾನೇನು ಮಾತಾಡುತ್ತಿದ್ದೇನೆ ನಾನು ಏನು ಮಾಡಬೇಕಾಗಿದೆ ಅನ್ನೋದನ್ನು ಮರೆತಂತೆ ಮಂತ್ರಿ ಗಿರಿಯನ್ನು ಅನುಭವಿಸುತ್ತಿದ್ದಾರೆ.

ಅರಣ್ಯ ಇಲಾಖೆ ಕಾನೂನುಗಳನ್ನು ಮಾಡುವಾಗ ಮಂತ್ರಿಗಳಿಗೆ ಬರೆದುದ್ದನ್ನು ಓದುವುದಕ್ಕೆ ಸಮಯವಿರುವುದಿಲ್ಲ. ಇಂಗ್ಲಿಷ್ ಭಾಷೆಯಲ್ಲಿ ಇದ್ದರಂತೂ ಗೊತ್ತೇ ಆಗುವುದಿಲ್ಲ. ಅಧಿಕಾರಿಗಳು ಕಾನೂನುಗಳನ್ನು ಜನ ವಿರೋಧಿಯಾಗಿ ಮಾಡಿದಾಗ ಅದನ್ನು ತಿಳಿದುಕೊಳ್ಳದೆ ಸಹಿಹಾಕುವ ಮಂತ್ರಿಗಳನ್ನು ಆರಿಸುವ ಜನರು ತಮ್ಮದನ್ನೇ ತೆಗೆದುಕೊಂಡು ತಮ್ಮ ತಲೆಗೆ ಹೊಡೆದುಕೊಳ್ಳಬೇಕಾಗಿದೆ. ಜನ ಪ್ರಜ್ಞಾವಂತರಾದರೆ ಇಂಥ ಸಮಸ್ಯೆಗಳು ಬರುತ್ತಿರಲಿಲ್ಲ. ಆದರೆ ಈ ದೇಶದಲ್ಲಿ ಬುದ್ದಿವಂತರನ್ನು ವಿದ್ಯಾವಂತರನ್ನು ಜನ ಚುನಾವಣೆಯಲ್ಲಿ ಗೆಲ್ಲಿಸುವುದೇ ಇಲ್ಲ. ಜನರಿಗೆ ಮೋಸ ಮಾಡುವವರು ,

ಸುಳ್ಳು ಹೇಳುವವರು, ಮೊಸಳೆ ಕಣ್ಣೀರು ಸುರಿಸುವವರನ್ನು ಗೆಲ್ಲಿಸುತ್ತಾರೆ. ಇದರ ಪರಿಣಾಮ ಈಗ ಒಂದು ಕಡೆ ಕಾಡುಪ್ರಾಣಿಗಳ ಹಾವಳಿ ಇನ್ನೊಂದು ಕಡೆ ಒತ್ತುವರಿ ತೆರವು ನಡೆಯುತ್ತಿದೆ. 

ಆಹಾರ ಸರಪಳಿಯ ತುತ್ತ ತುದಿಯಲ್ಲಿ ಇರುವ ಆನೆಗಳು ಮತ್ತು ಹುಲಿಗಳು ದೀರ್ಘಕಾಲ ಬದುಕುತ್ತವೆ .ಏಕೆಂದರೆ ಅವುಗಳನ್ನು ತಿನ್ನುವ ಪ್ರಾಣಿಗಳು ಕಾಡಿನಲ್ಲಿ ಇರುವುದಿಲ್ಲ. ಪರಿಣಾಮವಾಗಿ ಆನೆ ಹುಲಿಗಳ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತದೆ. ಅವುಗಳ ಸಂಖ್ಯೆ ಹೆಚ್ಚಾದರೆ ಕಾಡಿನಲ್ಲಿ ಆಹಾರದ ಕೊರತೆ ಉಂಟಾದರೆ ನಾಡಿನ ಕಡೆ ಬರುತ್ತವೆ. ಈ ತಿಳುವಳಿಕೆಯನ್ನು ಮಂತ್ರಿಗಳು ತಿಳಿದುಕೊಳ್ಳಬೇಕು. ಇದನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿದುಕೊಳ್ಳಬೇಕು. ಒಂದು ಕಡೆ ಹುಲಿ ರಕ್ಷಣೆ ಇನ್ನೊಂದು ಕಡೆ ಆನೆ ರಕ್ಷಣೆ ಈ ರೀತಿ ಪ್ರತಿ ಪ್ರಾಣಿಗಳನ್ನು ರಕ್ಷಣೆ ಮಾಡುತ್ತೇನೆ ಅನ್ನೋ ಗಳುದು ನಮ್ಮ ಹುಚ್ಚುತನಗಳು. ಆಹಾರ ಸರಪಳಿಯ ವ್ಯತ್ಯಾಸಗಳನ್ನು ನಾವೇ ಉಂಟು ಮಾಡುತ್ತಿದ್ದೇವೆ. ನವಿಲುಗಳು ಹೆಚ್ಚಾಗುತ್ತಿದ್ದಂತೆ ಹಾವುಗಳು ಕಡಿಮೆಯಾಗುತ್ತದೆ ನರಿಗಳು ಕಡಿಮೆಯಾದರೆ ಮಂಗಗಳು ಹೆಚ್ಚಾಗುತ್ತದೆ. ಹೀಗೆ ಸಸ್ಯಾಹಾರಿ ಪ್ರಾಣಿಗಳಲ್ಲಿ ಮಾಂಸಹಾರಿ ಪ್ರಾಣಿಗಳಲ್ಲಿ ಕೀಟಗಳಲ್ಲಿ ನೈಸರ್ಗಿಕವಾದ ಆಹಾರ ಸರಪಳಿ ಇದೆ .ಈ ಆಹಾರ ಸರಪಳಿಯನ್ನು ನಾವುಗಳು ಅರ್ಥ ಮಾಡಿಕೊಳ್ಳಬೇಕು. ಇದನ್ನು ಅರ್ಥ ಮಾಡಿಕೊಳ್ಳದೆ ಮಾತನಾಡಿದರೆ ಏನು ಉಪಯೋಗ ಇಲ್ಲ.

Post a Comment

Previous Post Next Post