ಭಾರತದಲ್ಲಿ ದಂಗೆ ಎಬ್ಬಿಸಲು ಕಾರಣ ಹುಡುಕುತ್ತಿರುವ ಕಾಂಗ್ರೆಸ್.

 

ಭಾರತದಲ್ಲಿ ದಂಗೆ ಎಬ್ಬಿಸಲು ಕಾರಣ ಹುಡುಕುತ್ತಿರುವ ಕಾಂಗ್ರೆಸ್.




     ಶ್ರೀಲಂಕಾ ಬಾಂಗ್ಲಾ ನೇಪಾಳ ಪಾಕಿಸ್ತಾನಗಳಲ್ಲಿ ಸರ್ಕಾರಗಳನ್ನು ಅಸ್ಥಿರಗೊಳಿಸಿದ ಪಾಶ್ಚಿಮಾತ್ಯ ರಾಷ್ಟ್ರಗಳ ಕುತಂತ್ರದ ಭಾಗವಾಗಿ ಭಾರತದಲ್ಲಿ ಕಾಂಗ್ರೆಸ್ ಕೆಲಸ ಮಾಡುತ್ತಿದ್ದೇ ಏನೋ ಎನ್ನುವ ಅನುಮಾನ ಜನಸಾಮಾನ್ಯರಿಗೆ ಬಂದಿದೆ. ಭಾರತದ ಆರ್ಥಿಕತೆ ಸತ್ತಿದೆ ಎಂದು ಟ್ರಂಪ್ ಹೇಳಿದರೆ ಅದನ್ನು ರಾಹುಲ್ ಗಾಂಧಿ ಬೆಂಬಲಿಸುತ್ತಾರೆ. ಆಪರೇಷನ್ ಸಿಂಧೂರಿನಲ್ಲಿ ಪಾಕಿಸ್ತಾನಕ್ಕೆ ಆಗಿರುವ ಹಾನಿಯಷ್ಟು ಎಂದು ಕೇಳುವ ಬದಲು ಭಾರತದ ಎಷ್ಟು ಯುದ್ಧ  ವಿಮಾನಗಳನ್ನು ಪಾಕಿಸ್ತಾನ ಹೊಡೆದು ಉರುಳಿಸಿದೆ ಎಂದು ಪ್ರಶ್ನಿಸುತ್ತಾರೆ. ಇಂಥ ದೇಶದ್ರೋಹಿ ಪ್ರಶ್ನೆಗಳಿಂದಾಗಿ ಕಾಂಗ್ರೆಸ್ ಜನಸಾಮಾನ್ಯರಿಂದ ಸಂಪೂರ್ಣ ದೂರವಾಗುತ್ತಿದೆ. ಯಾವುದೋ ವಿದೇಶಿ ಶಕ್ತಿಗಳ ಕೈಗೊಂಬೆಯಂತೆ ಕೆಲಸ ಮಾಡುತ್ತಿರುವ ಕಾಂಗ್ರೆಸ್  ಜನರ ದೃಷ್ಟಿಯಲ್ಲಿ ವಿಲನ್ ಆಗುತ್ತಿದೆ. ಆದರೂ ಕಾಂಗ್ರೆಸ್ನಗರಿಗೆ ಬುದ್ದಿ ಬಂದಿಲ್ಲ. ಮುಸ್ಲಿಮರ ಒಮ್ಮತದ ಮತಗಳು ತಮ್ಮನ್ನು ಗೆಲ್ಲಿಸುತ್ತದೆ ಎಂದುಕೊಂಡಿದ್ದಾರೆ. ಅದಕ್ಕೆ ಒಂದಷ್ಟು ಹಿಂದುಗಳು ತಮ್ಮ ಆಸೆ ಬುರುಕ ಮನಸ್ಥಿತಿಯಲ್ಲಿ ಕಾಂಗ್ರೆಸ್ ನ ಗುಲಾಮಿ ಮನಸ್ಥಿತಿಯಲ್ಲಿ ಕಾಂಗ್ರೆಸ್ ಪರವಾಗಿ ಮತ ಹಾಕುತ್ತಾರೆ. ಹಿಂದೂ ಧರ್ಮದಲ್ಲಿ ಮೇಲ್ವರ್ಗದವರು ಕೆಲವರ್ಗ ದವರು ಎನ್ನುವ ಜಾತಿ ವ್ಯವಸ್ಥೆಯ ಲಾಭವನ್ನು ಲೆಕ್ಕ ಹಾಕುತ್ತಾ ದಲಿತರ ಹಿಂದುಳಿದ ವರ್ಗಗಳ ಮತಗಳನ್ನು ನಂಬಿಕೊಂಡು, ಮುಸ್ಲಿಂ ಮತ್ತು ಕ್ರೈಸ್ತರ ಮತಗಳ ಮೇಲೆ ತಾವು ಅಧಿಕಾರ ಹಿಡಿಯಬಹುದು ಎಂದುಕೊಂಡಿದ್ದಾರೆ. ಮಾಧ್ಯಮಗಳು ಕಾಂಗ್ರೆಸ್ಸನ್ನು ತಿದ್ದಲು ಹೊರಟರೂ ಕಾಂಗ್ರೆಸಿಗೆ ಅದು ಪಥ್ಯವಾಗುತ್ತಿಲ್ಲ. ರಾಜಕೀಯವಾಗಿ ಕಾಂಗ್ರೆಸ್ ಸ್ಟಾರ್ಟರ್ಜಿ ಎಡಬಿಡಂಗಿಯಂತೆ ಆಡುವ  ರಾಹುಲ್ ಗಾಂಧಿಯ ಕೈಯಲ್ಲಿದೆ. ಮಂಗನ ಕೈಗೆ ಮಾಣಿಕ್ಯ ಕೊಟ್ಟಂತೆ ಕಾಂಗ್ರೆಸ್ ಸ್ಥಿತಿಯಾಗಿದೆ. ಹಿಂದೂ ಧರ್ಮದಲ್ಲಿ ಜಾತಿ ವ್ಯವಸ್ಥೆ ಇರುವಂತೆ ಎಲ್ಲಾ ಧರ್ಮದಲ್ಲಿಯೂ ಇದೆ. ಕ್ರೈಸ್ತರಲ್ಲಿಯೂ ಪಂಗಡಗಳು ಇದ್ದಾವೆ ಮುಸ್ಲಿಮರಲ್ಲೂ ಜಾತಿಗಳಿದ್ದಾವೆ. ಹಿಂದೂ ಧರ್ಮದಿಂದ ಮತಾಂತರ ಹೊಂದಿದ ಕ್ರೈಸ್ತರಿಗೆ ಸರಿಸಮಾನವಾದ ಮಾನ್ಯತೆಯನ್ನು ಮೂಲ ಕ್ರಿಸ್ತರು ನೀಡುತ್ತಿಲ್ಲ. ಮುಸ್ಲಿಮರು ಇಸ್ಲಾಂ ಧರ್ಮ ಬರುವ ಮುನ್ನ ವಿಗ್ರಹ ಆರಾಧಕರೇ ಆಗಿದ್ದರು. ಅಫ್ಘಾನಿಸ್ತಾನದಿಂದ ಅರಬ್ ದೇಶಗಳಿಗೆ ವ್ಯಾಪಾರ ವೃತ್ತಿಗಳನ್ನು ಮಾಡುತ್ತಿರುವ ಬುಡಕಟ್ಟು ಜನಾಂಗಗಳೇ ಈಗಿನ ಮುಸ್ಲಿಮರು. ಮಹಮದ್ ಪೈಗಂಬರ್ ಈ ಬುಡಕಟ್ಟು ಜನಾಂಗಗಳ ನಡುವೆ ಆಗುತ್ತಿರುವ ಯುದ್ಧ ಪ್ರಾಣ ಹಾನಿಗಳನ್ನು ತಪ್ಪಿಸಲು ಏಕದೇವ ಉಪಾಸನೆಯನ್ನು ತಂದರು. ಅದನ್ನು ಪ್ರಪ್ರಥಮವಾಗಿ ವಿರೋಧಿಸಿದ್ದು ಆಗಿನ ಬುಡಕಟ್ಟು ಜನಾಂಗಗಳೆ. ಮುಸ್ಲಿಮರಲ್ಲಿ ಶೇಕ್ ಪಟಾಣ ಖುರೇಷಿ ಹೀಗೆ ನೂರಾರು ಜಾತಿಗಳಿದೆ. ಬಸವಣ್ಣನವರು ಜಾತಿ ವಿನಾಶ ಮಾಡಲು ಹೊರಟರು, ಆದರೆ ಬಸವಣ್ಣ ಸತ್ತ ಮರುಕ್ಷಣ ಮತ್ತೆ ಜಾತಿ ವ್ಯವಸ್ಥೆ ಲಿಂಗಾಯಿತರಲ್ಲಿ ಬೆಳೆಯಿತು. ಈ ಜಾತಿ ವ್ಯವಸ್ಥೆ ಅನ್ನೋದು ಶ್ರೇಷ್ಠತೆಯ ರೋಗ, ಮತ್ತು ಮನ ಶಾಸ್ತ್ರದ ಅಧ್ಯಯನದ ವಿಷಯ. ನಾನು ಎನ್ನುವುದು ಇರುವವರೆಗೂ ಅವನಿಗಿಂತ ನಾನು ಭಿನ್ನ  ಎನ್ನುವ ಮನಸ್ಥಿತಿ ಪ್ರತಿಯೊಬ್ಬರ ಮನಸ್ಸಿನಲ್ಲಿ ಇರುತ್ತದೆ. ಈ ಮನಸ್ಥಿತಿ ಒಂದು ಕುಟುಂಬ ವ್ಯವಸ್ಥೆಯನ್ನು ಹಿಡಿದು ದೇಶ ಪ್ರಪಂಚದಾದ್ಯಂತ ಇದೆ. ಒಂದು ಕುಟುಂಬದಲ್ಲಿ ಗಂಡನ ವಯಸ್ಸಾದ ತಂದೆ ತಾಯಿಯನ್ನುಆವನ ಹೆಂಡತಿ  ಅಂದರೆ ಅತ್ತೆ ಮಾವನನ್ನು , ತನ್ನ ತಂದೆ ತಾಯಿಯನ್ನು ನೋಡಿಕೊಂಡಂತೆ ಪ್ರೀತಿಯಿಂದ ನೋಡಿಕೊಳ್ಳುವುದಿಲ್ಲ. ಸೊಸೆಗೆ ಗಂಡನ ಅಮ್ಮನ ಸೇವೆ ಮಾಡಲು ಅಸಹ್ಯ ಅನಿಸುತ್ತದೆ. ಅದೇ ತನ್ನ ತಂದೆ ತಾಯಿಯ ಸೇವೆ ಮಾಡಲು ಅಸಹ್ಯ ಎನಿಸುವುದಿಲ್ಲ. ಏಕೆ ಎನ್ನುವುದಕ್ಕೆ ಕಾರಣ ಸಿಕ್ಕಿದರೆ ನಿಮಗೆ ಈ ಜಾತಿ ವ್ಯವಸ್ಥೆಯ ಮನಸ್ಥಿತಿ ಅರ್ಥ ಆಗುತ್ತದೆ. ನಮಗೆ ನಮ್ಮ ಮಗುವಿನ ಮಲ ಮೂತ್ರ ವಾಂತಿಗಳು  ಅಸಹ್ಯ ಎನಿಸುವುದಿಲ್ಲ. ಅದೇ ಪಕ್ಕದ ಮನೆಯ ಮಗುವಿನ ಮಲಮೂತ್ರಗಳು ಅಸಹ್ಯ ಎನಿಸುತ್ತದೆ. ಇದೊಂದು ಮಾನಸಿಕ ಸ್ಥಿತಿ. ದಲಿತರಲ್ಲಿ ಎಡ ಬಲ ಮೇಲೂ ಕೀಳುಗಳು ಇದೆ. ಬ್ರಾಹ್ಮಣ ಶ್ರೇಷ್ಠತೆಯಲ್ಲಿ ವ್ಯವಸ್ಥೆಯನ್ನು ನಿರ್ಮಾಣ ಮಾಡಿದ್ದಾನೆ ಉಳಿದವರನ್ನು ಕೀಳಾಗಿ ನೋಡಿದ್ದಾನೆ ಎನ್ನುವುದು  ವಾಸ್ತವ ಸತ್ಯವಾದರೂ, ಹಾಗೆ ಅಮೆರಿಕನರು ನೀಗ್ರೋಗಳನ್ನು ಆಫ್ರಿಕಾದ ಜನರನ್ನು ಕೀಳಾಗಿ ಕಂಡಿದ್ದಾರೆ. ನಮ್ಮ ದೇಶದಲ್ಲಿ ಮಾತ್ರ ಕೆಟ್ಟ ವ್ಯವಸ್ಥೆ ಇದೆ ಎಂದುಕೊಂಡರೆ  ಎಲ್ಲಾ ದೇಶದಲ್ಲೂ ಇದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಮುಸ್ಲಿಮರಲ್ಲಿ ಸಿಯಾ ಸುನ್ನಿಗಳು . ಕ್ರೈಸ್ತರಲ್ಲಿ ಕ್ಯಾತೋಲಿಕ್, ಫೋಟೋ ಸ್ಟಂಟ್ ಗುಂಪುಗಳಿದೆ. ಒಂದೇ ದೇವರ ಆರಾಧನೆಯಲ್ಲಿ ಗುಂಪುಗಳಿದ್ದಾವೆ ಅನ್ನೋದಾದ್ರೆ,ಅನೇಕ ದೇವರುಗಳ ಆರಾಧನೆ ಮಾಡುತ್ತಿರುವ ನಮ್ಮಲ್ಲಿ ಗುಂಪುಗಳು ಇರುವುದು ತಪ್ಪೇನು ಅಲ್ಲ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು ಬದುಕಿನ ಹೋರಾಟ, ನಾನು ಎನ್ನುವ ಅಹಂಕಾರದ ತನ್ನ ಇರುವಿಕೆಯ ಅಸ್ತಿತ್ವವನ್ನು ತೋರಿಸಿಕೊಳ್ಳುವ ಮನಸ್ಥಿತಿ. ಈ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಲು ವೈಚಾರಿಕತೆಯ ಅಗತ್ಯತೆ ಇದೆ. ಇಲ್ಲಿ ವೈಚಾರಿಕತೆ ಎಂದರೆ ಜನ ಮಾರು ದೂರ ಓಡುತ್ತಾರೆ. ಯಾರಿಗೂ ಬದಲಾವಣೆಯ ಅಗತ್ಯವಿಲ್ಲ. ತಮ್ಮ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಳ್ಳುವ ಮನಸ್ಥಿತಿ ಬೆಳೆದು ಬಂದಿದೆ. ಇದು ಬದುಕಿಗೆ ಅನಿವಾರ್ಯವೂ ಹೌದು. ಇದನ್ನು ಅರ್ಥ ಮಾಡಿಕೊಂಡು ಸಮಾಜದಲ್ಲಿ ಸಾಧ್ಯವಾದಷ್ಟು ಬೇರೆಯವರಿಗೆ ತೊಂದರೆ ಕೊಡದೆ ಬೇರೆಯವರ ನಂಬಿಕೆಗೆ ಹಾನಿ ಮಾಡದೆ ಬದುಕುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆದರೆ ಶಾಂತವಾಗಿರುವ ಮನಸ್ಥಿತಿಯಲ್ಲಿ ತುಂಬ ಸಮಯ ಇರಲಾಗುವುದಿಲ್ಲ. ಏಕೆಂದರೆ ಪ್ರಕೃತಿಯಲ್ಲಿ ಗಾಳಿ ನೀರು ಬೆಳಕು ಸೂರ್ಯ ಚಂದ್ರ ಯಾರೂ ಸಮೇತ ನಿಂತಲ್ಲೇ ನಿಂತಿಲ್ಲ . ಗಾಳಿ ಬೀಸುತ್ತಿದೆ, ನೀರು ಹರಿಯುತ್ತಿದೆ, ಗ್ರಹ ನಕ್ಷತ್ರ ಮಂಡಲಗಳು  ಸುತ್ತುತ್ತಿದ್ದಾವೆ. ಹೀಗಿರುವಾಗ  ನಾವು ಚಲನೆ ಇಲ್ಲದೆ ಶಾಂತವಾಗಿ ನಿಲ್ಲುವುದಕ್ಕೆ ಸಾಧ್ಯವಿಲ್ಲ. ನಿಂತರೂ ಅದು ಕ್ಷಣಿಕ . ಧ್ಯಾನದಲ್ಲಿ ಸಮಾಧಿ ಸ್ಥಿತಿಗೆ ಹೋದರೂ ಸಹ ಮತ್ತೆ ಹೊರಬಂದು ಇದೇ ಸಮಾಜದಲ್ಲಿ ಬದುಕಿದ ದಾರ್ಶನಿಕರ ಬದುಕುಗಳೇ ಇದಕ್ಕೆ ಸಾಕ್ಷಿ. ಇದನ್ನು ಅರಿತು ನಾವು ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕಾಗಿದೆ.
 ಶ್ರೀಲಂಕಾ ಬಾಂಗ್ಲಾ ನೇಪಾಳ ಪಾಕಿಸ್ತಾನಗಳಲ್ಲಿ ಸರ್ಕಾರಗಳನ್ನು ಅಸ್ಥಿರಗೊಳಿಸಿದ ಪಾಶ್ಚಿಮಾತ್ಯ ರಾಷ್ಟ್ರಗಳ ಕುತಂತ್ರದ ಭಾಗವಾಗಿ ಭಾರತದಲ್ಲಿ ಕಾಂಗ್ರೆಸ್ ಕೆಲಸ ಮಾಡುತ್ತಿದ್ದೇ ಏನೋ ಎನ್ನುವ ಅನುಮಾನ ಜನಸಾಮಾನ್ಯರಿಗೆ ಬಂದಿದೆ. ಭಾರತದ ಆರ್ಥಿಕತೆ ಸತ್ತಿದೆ ಎಂದು ಟ್ರಂಪ್ ಹೇಳಿದರೆ ಅದನ್ನು ರಾಹುಲ್ ಗಾಂಧಿ ಬೆಂಬಲಿಸುತ್ತಾರೆ. 
    ಆಪರೇಷನ್ ಸಿಂಧೂರಿನಲ್ಲಿ ಪಾಕಿಸ್ತಾನಕ್ಕೆ ಆಗಿರುವ ಹಾನಿಯಷ್ಟು ಎಂದು ಕೇಳುವ ಬದಲು ಭಾರತದ ಎಷ್ಟು ಯುದ್ಧ  ವಿಮಾನಗಳನ್ನು ಪಾಕಿಸ್ತಾನ ಹೊಡೆದು ಉರುಳಿಸಿದೆ ಎಂದು ಪ್ರಶ್ನಿಸುತ್ತಾರೆ. ಇಂಥ ದೇಶದ್ರೋಹಿ ಪ್ರಶ್ನೆಗಳಿಂದಾಗಿ ಕಾಂಗ್ರೆಸ್ ಜನಸಾಮಾನ್ಯರಿಂದ ಸಂಪೂರ್ಣ ದೂರವಾಗುತ್ತಿದೆ. ಯಾವುದೋ ವಿದೇಶಿ ಶಕ್ತಿಗಳ ಕೈಗೊಂಬೆಯಂತೆ ಕೆಲಸ ಮಾಡುತ್ತಿರುವ ಕಾಂಗ್ರೆಸ್  ಜನರ ದೃಷ್ಟಿಯಲ್ಲಿ ವಿಲನ್ ಆಗುತ್ತಿದೆ. ಆದರೂ ಕಾಂಗ್ರೆಸ್ನಗರಿಗೆ ಬುದ್ದಿ ಬಂದಿಲ್ಲ. ಮುಸ್ಲಿಮರ ಒಮ್ಮತದ ಮತಗಳು ತಮ್ಮನ್ನು ಗೆಲ್ಲಿಸುತ್ತದೆ ಎಂದುಕೊಂಡಿದ್ದಾರೆ. ಅದಕ್ಕೆ ಒಂದಷ್ಟು ಹಿಂದುಗಳು ತಮ್ಮ ಆಸೆ ಬುರುಕ ಮನಸ್ಥಿತಿಯಲ್ಲಿ ಕಾಂಗ್ರೆಸ್ ನ ಗುಲಾಮಿ ಮನಸ್ಥಿತಿಯಲ್ಲಿ ಕಾಂಗ್ರೆಸ್ ಪರವಾಗಿ ಮತ ಹಾಕುತ್ತಾರೆ. ಹಿಂದೂ ಧರ್ಮದಲ್ಲಿ ಮೇಲ್ವರ್ಗದವರು ಕೆಲವರ್ಗ ದವರು ಎನ್ನುವ ಜಾತಿ ವ್ಯವಸ್ಥೆಯ ಲಾಭವನ್ನು ಲೆಕ್ಕ ಹಾಕುತ್ತಾ ದಲಿತರ ಹಿಂದುಳಿದ ವರ್ಗಗಳ ಮತಗಳನ್ನು ನಂಬಿಕೊಂಡು, ಮುಸ್ಲಿಂ ಮತ್ತು ಕ್ರೈಸ್ತರ ಮತಗಳ ಮೇಲೆ ತಾವು ಅಧಿಕಾರ ಹಿಡಿಯಬಹುದು ಎಂದುಕೊಂಡಿದ್ದಾರೆ. ಮಾಧ್ಯಮಗಳು ಕಾಂಗ್ರೆಸ್ಸನ್ನು ತಿದ್ದಲು ಹೊರಟರೂ ಕಾಂಗ್ರೆಸಿಗೆ ಅದು ಪಥ್ಯವಾಗುತ್ತಿಲ್ಲ. ರಾಜಕೀಯವಾಗಿ ಕಾಂಗ್ರೆಸ್ ಸ್ಟಾರ್ಟರ್ಜಿ ಎಡಬಿಡಂಗಿಯಂತೆ ಆಡುವ  ರಾಹುಲ್ ಗಾಂಧಿಯ ಕೈಯಲ್ಲಿದೆ. ಮಂಗನ ಕೈಗೆ ಮಾಣಿಕ್ಯ ಕೊಟ್ಟಂತೆ ಕಾಂಗ್ರೆಸ್ ಸ್ಥಿತಿಯಾಗಿದೆ. ಹಿಂದೂ ಧರ್ಮದಲ್ಲಿ ಜಾತಿ ವ್ಯವಸ್ಥೆ ಇರುವಂತೆ ಎಲ್ಲಾ ಧರ್ಮದಲ್ಲಿಯೂ ಇದೆ. ಕ್ರೈಸ್ತರಲ್ಲಿಯೂ ಪಂಗಡಗಳು ಇದ್ದಾವೆ ಮುಸ್ಲಿಮರಲ್ಲೂ ಜಾತಿಗಳಿದ್ದಾವೆ. ಹಿಂದೂ ಧರ್ಮದಿಂದ ಮತಾಂತರ ಹೊಂದಿದ ಕ್ರೈಸ್ತರಿಗೆ ಸರಿಸಮಾನವಾದ ಮಾನ್ಯತೆಯನ್ನು ಮೂಲ ಕ್ರಿಸ್ತರು ನೀಡುತ್ತಿಲ್ಲ. ಮುಸ್ಲಿಮರು ಇಸ್ಲಾಂ ಧರ್ಮ ಬರುವ ಮುನ್ನ ವಿಗ್ರಹ ಆರಾಧಕರೇ ಆಗಿದ್ದರು. ಅಫ್ಘಾನಿಸ್ತಾನದಿಂದ ಅರಬ್ ದೇಶಗಳಿಗೆ ವ್ಯಾಪಾರ ವೃತ್ತಿಗಳನ್ನು ಮಾಡುತ್ತಿರುವ ಬುಡಕಟ್ಟು ಜನಾಂಗಗಳೇ ಈಗಿನ ಮುಸ್ಲಿಮರು. ಮಹಮದ್ ಪೈಗಂಬರ್ ಈ ಬುಡಕಟ್ಟು ಜನಾಂಗಗಳ ನಡುವೆ ಆಗುತ್ತಿರುವ ಯುದ್ಧ ಪ್ರಾಣ ಹಾನಿಗಳನ್ನು ತಪ್ಪಿಸಲು ಏಕದೇವ ಉಪಾಸನೆಯನ್ನು ತಂದರು. ಅದನ್ನು ಪ್ರಪ್ರಥಮವಾಗಿ ವಿರೋಧಿಸಿದ್ದು ಆಗಿನ ಬುಡಕಟ್ಟು ಜನಾಂಗಗಳೆ. ಮುಸ್ಲಿಮರಲ್ಲಿ ಶೇಕ್ ಪಟಾಣ ಖುರೇಷಿ ಹೀಗೆ ನೂರಾರು ಜಾತಿಗಳಿದೆ. ಬಸವಣ್ಣನವರು ಜಾತಿ ವಿನಾಶ ಮಾಡಲು ಹೊರಟರು, ಆದರೆ ಬಸವಣ್ಣ ಸತ್ತ ಮರುಕ್ಷಣ ಮತ್ತೆ ಜಾತಿ ವ್ಯವಸ್ಥೆ ಲಿಂಗಾಯಿತರಲ್ಲಿ ಬೆಳೆಯಿತು. ಈ ಜಾತಿ ವ್ಯವಸ್ಥೆ ಅನ್ನೋದು ಶ್ರೇಷ್ಠತೆಯ ರೋಗ, ಮತ್ತು ಮನ ಶಾಸ್ತ್ರದ ಅಧ್ಯಯನದ ವಿಷಯ. ನಾನು ಎನ್ನುವುದು ಇರುವವರೆಗೂ ಅವನಿಗಿಂತ ನಾನು ಭಿನ್ನ  ಎನ್ನುವ ಮನಸ್ಥಿತಿ ಪ್ರತಿಯೊಬ್ಬರ ಮನಸ್ಸಿನಲ್ಲಿ ಇರುತ್ತದೆ. ಈ ಮನಸ್ಥಿತಿ ಒಂದು ಕುಟುಂಬ ವ್ಯವಸ್ಥೆಯನ್ನು ಹಿಡಿದು ದೇಶ ಪ್ರಪಂಚದಾದ್ಯಂತ ಇದೆ. ಒಂದು ಕುಟುಂಬದಲ್ಲಿ ಗಂಡನ ವಯಸ್ಸಾದ ತಂದೆ ತಾಯಿಯನ್ನುಆವನ ಹೆಂಡತಿ  ಅಂದರೆ ಅತ್ತೆ ಮಾವನನ್ನು , ತನ್ನ ತಂದೆ ತಾಯಿಯನ್ನು ನೋಡಿಕೊಂಡಂತೆ ಪ್ರೀತಿಯಿಂದ ನೋಡಿಕೊಳ್ಳುವುದಿಲ್ಲ. ಸೊಸೆಗೆ ಗಂಡನ ಅಮ್ಮನ ಸೇವೆ ಮಾಡಲು ಅಸಹ್ಯ ಅನಿಸುತ್ತದೆ. 
    ಅದೇ ತನ್ನ ತಂದೆ ತಾಯಿಯ ಸೇವೆ ಮಾಡಲು ಅಸಹ್ಯ ಎನಿಸುವುದಿಲ್ಲ. ಏಕೆ ಎನ್ನುವುದಕ್ಕೆ ಕಾರಣ ಸಿಕ್ಕಿದರೆ ನಿಮಗೆ ಈ ಜಾತಿ ವ್ಯವಸ್ಥೆಯ ಮನಸ್ಥಿತಿ ಅರ್ಥ ಆಗುತ್ತದೆ. ನಮಗೆ ನಮ್ಮ ಮಗುವಿನ ಮಲ ಮೂತ್ರ ವಾಂತಿಗಳು  ಅಸಹ್ಯ ಎನಿಸುವುದಿಲ್ಲ. ಅದೇ ಪಕ್ಕದ ಮನೆಯ ಮಗುವಿನ ಮಲಮೂತ್ರಗಳು ಅಸಹ್ಯ ಎನಿಸುತ್ತದೆ. ಇದೊಂದು ಮಾನಸಿಕ ಸ್ಥಿತಿ. ದಲಿತರಲ್ಲಿ ಎಡ ಬಲ ಮೇಲೂ ಕೀಳುಗಳು ಇದೆ. ಬ್ರಾಹ್ಮಣ ಶ್ರೇಷ್ಠತೆಯಲ್ಲಿ ವ್ಯವಸ್ಥೆಯನ್ನು ನಿರ್ಮಾಣ ಮಾಡಿದ್ದಾನೆ ಉಳಿದವರನ್ನು ಕೀಳಾಗಿ ನೋಡಿದ್ದಾನೆ ಎನ್ನುವುದು  ವಾಸ್ತವ ಸತ್ಯವಾದರೂ, ಹಾಗೆ ಅಮೆರಿಕನರು ನೀಗ್ರೋಗಳನ್ನು ಆಫ್ರಿಕಾದ ಜನರನ್ನು ಕೀಳಾಗಿ ಕಂಡಿದ್ದಾರೆ. ನಮ್ಮ ದೇಶದಲ್ಲಿ ಮಾತ್ರ ಕೆಟ್ಟ ವ್ಯವಸ್ಥೆ ಇದೆ ಎಂದುಕೊಂಡರೆ  ಎಲ್ಲಾ ದೇಶದಲ್ಲೂ ಇದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಮುಸ್ಲಿಮರಲ್ಲಿ ಸಿಯಾ ಸುನ್ನಿಗಳು . ಕ್ರೈಸ್ತರಲ್ಲಿ ಕ್ಯಾತೋಲಿಕ್, ಫೋಟೋ ಸ್ಟಂಟ್ ಗುಂಪುಗಳಿದೆ. ಒಂದೇ ದೇವರ ಆರಾಧನೆಯಲ್ಲಿ ಗುಂಪುಗಳಿದ್ದಾವೆ ಅನ್ನೋದಾದ್ರೆ,ಅನೇಕ ದೇವರುಗಳ ಆರಾಧನೆ ಮಾಡುತ್ತಿರುವ ನಮ್ಮಲ್ಲಿ ಗುಂಪುಗಳು ಇರುವುದು ತಪ್ಪೇನು ಅಲ್ಲ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು ಬದುಕಿನ ಹೋರಾಟ, ನಾನು ಎನ್ನುವ ಅಹಂಕಾರದ ತನ್ನ ಇರುವಿಕೆಯ ಅಸ್ತಿತ್ವವನ್ನು ತೋರಿಸಿಕೊಳ್ಳುವ ಮನಸ್ಥಿತಿ. ಈ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಲು ವೈಚಾರಿಕತೆಯ ಅಗತ್ಯತೆ ಇದೆ. ಇಲ್ಲಿ ವೈಚಾರಿಕತೆ ಎಂದರೆ ಜನ ಮಾರು ದೂರ ಓಡುತ್ತಾರೆ. ಯಾರಿಗೂ ಬದಲಾವಣೆಯ ಅಗತ್ಯವಿಲ್ಲ. ತಮ್ಮ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಳ್ಳುವ ಮನಸ್ಥಿತಿ ಬೆಳೆದು ಬಂದಿದೆ. ಇದು ಬದುಕಿಗೆ ಅನಿವಾರ್ಯವೂ ಹೌದು. ಇದನ್ನು ಅರ್ಥ ಮಾಡಿಕೊಂಡು ಸಮಾಜದಲ್ಲಿ ಸಾಧ್ಯವಾದಷ್ಟು ಬೇರೆಯವರಿಗೆ ತೊಂದರೆ ಕೊಡದೆ ಬೇರೆಯವರ ನಂಬಿಕೆಗೆ ಹಾನಿ ಮಾಡದೆ ಬದುಕುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆದರೆ ಶಾಂತವಾಗಿರುವ ಮನಸ್ಥಿತಿಯಲ್ಲಿ ತುಂಬ ಸಮಯ ಇರಲಾಗುವುದಿಲ್ಲ. ಏಕೆಂದರೆ ಪ್ರಕೃತಿಯಲ್ಲಿ ಗಾಳಿ ನೀರು ಬೆಳಕು ಸೂರ್ಯ ಚಂದ್ರ ಯಾರೂ ಸಮೇತ ನಿಂತಲ್ಲೇ ನಿಂತಿಲ್ಲ . ಗಾಳಿ ಬೀಸುತ್ತಿದೆ, ನೀರು ಹರಿಯುತ್ತಿದೆ, ಗ್ರಹ ನಕ್ಷತ್ರ ಮಂಡಲಗಳು  ಸುತ್ತುತ್ತಿದ್ದಾವೆ. ಹೀಗಿರುವಾಗ  ನಾವು ಚಲನೆ ಇಲ್ಲದೆ ಶಾಂತವಾಗಿ ನಿಲ್ಲುವುದಕ್ಕೆ ಸಾಧ್ಯವಿಲ್ಲ. ನಿಂತರೂ ಅದು ಕ್ಷಣಿಕ . ಧ್ಯಾನದಲ್ಲಿ ಸಮಾಧಿ ಸ್ಥಿತಿಗೆ ಹೋದರೂ ಸಹ ಮತ್ತೆ ಹೊರಬಂದು ಇದೇ ಸಮಾಜದಲ್ಲಿ ಬದುಕಿದ ದಾರ್ಶನಿಕರ ಬದುಕುಗಳೇ ಇದಕ್ಕೆ ಸಾಕ್ಷಿ. ಇದನ್ನು ಅರಿತು ನಾವು ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕಾಗಿದೆ.
 ಗಣೇಶ್ ಬೆಳ್ಳಿ..... ಪ್ರಬುದ್ಧವಾಣಿ

Post a Comment

Previous Post Next Post